ಸೆಟವಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a folk-goddess, who is supposed to write the destiny on the forehead of a child on the sixth day of its birth.
-
2.
noun
a woman having an exaggerated opinion of herself and who behaves arrogantly; a conceited, arrogant woman.
-
3.
noun
name of a petty folk-goddess.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮಾನವರ ಹಣೆಯ ಬರಹವನ್ನು ಬರೆಯುವಳೆಂದು ನಂಬಲಾದ ಒಬ್ಬ ಗ್ರಾಮ ದೇವತೆ.
2. ದುರಹಂಕಾರಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada