ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೆಣಸು

ಉಚ್ಚಾರಣೆ: seṇasu
ಮೂಲ: Ka.?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to vie for supremacy.

  2. 2.
    noun

    a vying for supremacy.

  3. 3.
    verb

    to fight physically.

  4. 4.
    noun

    an opposed condition; resistance, contradiction, contrast, hostility, etc.

  5. 5.
    verb

    to show one's anger.

  6. 6.
    noun

    anger; wrath; ire.

  7. 7.
    noun

    envy; jealousy.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (comp.) competition, contest ű ಪ್ರಧಾನಿ ಚುನಾವಣೆಯಲ್ಲಿ ತೀವ್ರ ಸೆಣಸನ್ನು ಎದುರಿಸಬೇಕಾಯಿತು. The prime minister had to face a keen competition in the election. vi. 1 (comp.) to compete, to rival 2 (hate) to be jealous ű ಅವರು ನನ್ನ ಮೇಲೆ ಸೆಣಸುತ್ತಿದ್ದಾರೆ. They are jealous of me.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸ್ಪರ್ಧಿಸು.
    2. ಕಾದಾಡು.
    3. ಕೋಪ ಗೊಳ್ಳು.
    4. ಹೊಟ್ಟೆ ಕಿಚ್ಚುಪಡು.

  2. 2.

    1. ಸ್ಪರ್ಧೆ.
    2. ವಿರೋಧ.
    3. ಕೋಪ.
    4. ಅಸೂಯೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada