ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೆರಗು

ಉಚ್ಚಾರಣೆ: seragu
ಮೂಲ: Ka. D2777

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that part of a sari (a garment worn by women), which is draped over the head or over one shoulder.

  2. 2.
    noun

    the fear of an impending danger; apprehension.

  3. 3.
    noun

    the border of a dhōti or a long cloth used by men for covering their shoulders.

  4. 4.
    noun

    a transgressing of a social, moral or religious rule; transgression.

  5. 5.
    noun

    the border of a city, forest, ocean, etc.

  6. 6.
    noun

    a help or assistance.

  7. 7.
    noun

    ಸೆರಗಿನಲ್ಲಿ ಕೆಂಡ ಕಟ್ಟಿಕೊಳ್ಳು seraginalli keṇḍa kaṭṭikoḷḷu to carry a definite risk on one's head; ಸೆರಗಿಗೆ ಬೀಳು seragige bīḷu to become the responsibility of; ಸೆರಗು ಜಾರಿಸು seragu jārisu = ಸೆರಗು ಹಾಸು; ಸೆರಗು ಹಾಸು seragu hāsu (a woman) to sell the services of herself for purpose of sexual intercourse; to willingly invite men to have sexual enjoyment; ಸೆರಗು ಸರಿಸು seragu sarisu = ಸೆರಗು ಹಾಸು; ಸೆರಗಿಗೆ ಗಂಟುಹಾಕಿಕೊಳ್ಳು seragige gaṇṭu hākikoḷḷu (fig.) to remember (using a tokenfor the purpose).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (crime) sin, crime

  2. 2.
    n.

    1 (wear) end of a sari (which is put over the shoulder); or also dhoti (in olden times) 2 (wear) the loose end of a garment, that end which is put over the shoulder or head 3 (design) ornamental coloured cross stripes at both ends of the sari 4 (prot.) þfig.ß cover, protection, refuge ű ರಣಧೀರ ಯಾವಾಗಲೂ ತಾಯಿಯ ಸೆರಗನ್ನು ಹಿಡಿದುಕೊಂಡಿರುತ್ತಾನೆ. Raṇadhīr is always under the protection of his mother.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೀರೆಯಲ್ಲಿ ಹೊದೆಯುವ ಭಾಗ.
    2. ಅಂಚು.
    3. ಸಹಾಯ.
    4. ಭಾಗ.
    5. ಅಪಾಯದ ಶಂಕೆ.
    6. ಅಪರಾಧ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada