ಸೇನಾಮುಖ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಸೇನೆ - 2.
ಕಿಟ್ಟೆಲ್ ನಿಘಂಟು
-
1.
a division or battalion of an army, a company consisting of three elephants, three chariots, nine horse and fifteen foot.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸೈನ್ಯದ ಎದುರು,- ಸಮ್ಮುಖ.
2. ಮೂರು ಆನೆಗಳು, ಮೂರು ರಥಗಳು, ಒಂಬತ್ತು ಕುದುರೆಗಳು ಮತ್ತು ಹದಿನೈದು ಕಾಲಾಳುಗಳಿಂದ ಕೂಡಿದ ಸೇನೆಯ ಒಂದು ವಿಭಾಗ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada