ಸೇರೈ
ಕಿಟ್ಟೆಲ್ ನಿಘಂಟು
-
1.
= ಸೈರೈ, etc. the palm of the hand bent so as to receive or hold anything. (ಪ್ರಸೃತಿ Si. 212; My.; Bp. 12, 28; J. 6, 21). ವೇದಪಾಠಸಮಯದಲ್ಲಿ ದೇವರಿಗೂ ಗುರುಗಳಿಗೂ ನಮಸ್ಕಾರ ವಿನಯಭಾವಗಳನ್ನು ತೋರಿಸುವದಕ್ಕೋಸ್ಕರ ಮುಗಿದ ಕೈಯ್ಗಳ ಸೇರೈ (ಬ್ರಹ್ಮಾಂಜಲಿ Si. 248). see ಒಚ್ಚೇರೈ
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada