ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೇವಂತಿಗೈ

ಕಿಟ್ಟೆಲ್ ನಿಘಂಟು

  1. 1.

    = ಸೇವನ್ತಿ, etc. Jasminum auriculatum (ಮಾಗಧಿ, ಯೂಥಿಕೈ Hlā.; ಗುಜ್ಜಗೈ Śm. 26; Kk. 22; ಕಾತಿ Ct. I, 38; ಶತಪತ್ರ, ಮಾಗಧಿ Nn. 49). ಮಾಗಧಿ, ಗಣಿಕೈ, ಯೂಥಿಕೈ, ಅಮ್ಬಷ್ಠೈ ಎನ್ದಡೈ ಸೇವನ್ತಿಗೈ; ಅದು ಪೌಮ್ಬಣ್ಣ ಮಾದಡೈ ಹೇಮಪುಷ್ಪಿಕೈ ಎನಿಸುಗು (Nr.). see Grj. 5, 55; J. 3, 33; 8, 23. 2, the garden-flower Chrysanthemum indicum Lin. (My.; T. ಚಾಮನ್ದಿ; Te. ಚೇಮನ್ತಿ, ಸೇಮನ್ತಿ, ಸೇವನ್ತಿ; M. ಚಾಮನ್ದಿ, ಚೈವ್ವನ್ದಿ, ಚೇಮನ್ದಿ; T. ಚೈವ್ವನ್ದಿ, Chrys. ind. with a red flower).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada