ಸೇವಗೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಸೇವಿಗೆ.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(food) 1 vermicelli, a kind of fine noodles made of rice or wheat flour 2 a salty preparation made of the above stuff
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅಕ್ಕಿ, ರವೆ ಮೊದಲಾದುವು ಗಳಿಂದ ಮಾಡುವ, ಪಾಯಸಕ್ಕೆ ಉಪ ಯೋಗಿಸುವ, ಎಳೆಎಳೆಯಾದ ಪದಾರ್ಥ.
2. ಅಕ್ಕಿಹಿಟ್ಟು ಅಥವಾ ರಾಗಿಹಿಟ್ಟನ್ನು ಬೇಯಿಸಿ, ಒರಳಿನಲ್ಲಿ ಒತ್ತಿ ಮಾಡುವ ಒಂದು ಬಗೆಯ ಭಕ್ಷ್ಯ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada