ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೇವಿಸು

ಉಚ್ಚಾರಣೆ: sēvisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to offer religious, devotional service to (a deity, venerable person, etc.).

  2. 2.
    verb

    to treat or try to cure (a patient); to nurse.

  3. 3.
    verb

    to eat (food); to consume.

  4. 4.
    verb

    to drink (liquid as water, a beverage, poison, etc.).

  5. 5.
    verb

    to inhale air (fresh air, poisonous air, etc.) or smoke (a cigarette, cigar etc.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (soc.) ⦅dat.⦆1 to serve 2 to attend (upon) ű ನಾನು ಮಹಾರಾಜರನ್ನು ಸೇವಿಸುತ್ತಾ ಮೂವತ್ತು ವರ್ಷ ಆಗಿದೆ. I have been serving the Maharaja for thirty years. vt. (food) þdig.ß to eat, consume《food or drink》 ű ನೀವು ಚಾ ಸೇವಿಸುತ್ತೀರಾ ? Will you have tea?

ಕಿಟ್ಟೆಲ್ ನಿಘಂಟು

  1. 1.

    to serve, to honour, to worship (Śmd. 398; Śśv. 1, 71 va.; 1, 77; J. 4, 64; 5, 54; 14, 26; 19, 5; B. 4, 59; My.). 2, to enjoy, to use, to take, to eat or drink (Bp. 11, 11; 43, 78; 50, 4; 57, 78; 59, 11; J. 3, 8; My.; see Sp. s. ಬಯ್ಚಿಡು).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೇವೆ ಮಾಡು.
    2. ತಿನ್ನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada