ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೇವ್ಯ

ಉಚ್ಚಾರಣೆ: sēvya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    that is to be waited upon or served or obeyed.

  2. 2.
    noun

    = ಸೇವೆ1 - 1 & 2.

  3. 3.
    adjective

    that is to be honoured; honourable.

  4. 4.
    noun

    that which is worthy of being served, worshipped.

  5. 5.
    noun

    an honourable, respectable man.

ಕಿಟ್ಟೆಲ್ ನಿಘಂಟು

  1. 1.

    to be served or obeyed, to be worshipped or honoured, honourable, worthy; to be practised, to be used or employed or enjoyed; to be taken care of or guarded. see Cpr. 2. 41; Śmd. 174. 192. 296; Ch. v. 128; Nn. 3; Bp. 8, 38: 53, 41. 2, the root of Andropogon muricatus.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪೂಜಿಸಲು ಯೋಗ್ಯವಾದುದು,- ತಕ್ಕುದು.
    2. ಅನುಭವಿಸಲು ಯೋಗ್ಯ ವಾದುದು.
    3. ಪೂಜ್ಯನಾದವನು.

  2. 2.

    1. ಪೂಜಿಸಲು ಯೋಗ್ಯವಾದ.
    2. ಅನುಭವಿಸಲು ಅರ್ಹವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada