ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೈಟ್ಟಿ

ಕಿಟ್ಟೆಲ್ ನಿಘಂಟು

  1. 1.

    = ಸಟ್ಟಿ, etc. Tbh. of ಶ್ರೇಷ್ಠಿ. a respectful compellation for a banker, merchant or tradesman, and for certain men of the arts of industry (potters and oil-millers, My.); the head or chief of a caste (My.); etc. (Bp. 9, 8; 24, 22; B. 2, 25; Mhr. ಶೇಟ). [ಸೈಟ್ಟಿಯ ಬಳ್ಳಂ ಕಿರಿದೈಮ್ಬದೌನ್ದು ನುಡಿಯಂ ನೀಂ ನಿಕ್ಕುವಂ ಮಾಡಿದೈ Pb. 12, 175]. ಬಿದರುತಟ್ಟೀ ಮಾರಿದಾ ಕ್ಷಣ ಸೈಟ್ಟಿ ಆದಾನೇ? -ಆನೈ ಮೈಟ್ಟದೇ ಸನ್ದು, ಸೈಟ್ಟಿ ಬಿಟ್ಟಲ್ಲೇ ಪಟ್ಟಣ. -ಸೈಟ್ಟ ಬಿಟ್ಟದೇ ಪಟ್ಣ. -ಸೈಟ್ಟಿಯ ಬಾಳು ಸತ್ತಲ್ಲದೈ ತಿಳಿಯದು. -ಸೈಟ್ಟಿ ಏನು ಮಾಡುತ್ತಾನೈ? ಅಳೈಯುತ್ತಾನೈ, ಹೌಯ್ಯುತ್ತಾನೈ. -ಸೈಟ್ಟಿ ಸಿಂಗಾರವಾಗುವಾಗ್ಯೈ ಪಟ್ಣವೈಲ್ಲಾ ಸೂರೈಹೋಯಿತು. -ಸೈಟ್ಟಿ ಸವಾಸೇರು, ಲಿಂಗ ಅಡೀಸೇರು. -ಸೈಟ್ಟಿ ಹೈಡ್ಡ, ಕುಮ್ಬುರ ಜಾಣ. -ಪೇಟೈಗೈ ಜಟ್ಟಿ, ಪಟ್ಣಕ್ಕೈ ಸೈಟ್ಟಿ — ಬಟ್ಟೈ ಸುಟ್ಟುಹೋಯಾತೈನ್ದರೈ ಸೈಟ್ಟಿ ಬಿಟ್ಟಾನೇ? -ಬೈಟ್ಟ ಬಿಸಿಲಲ್ಲಿ ಬೈಯ್ಯುತ್ತದೈ ಎನ್ದು, ಸೈಟ್ಟಿ ಅತ್ತ ಹಾಗೈ. -ಬೈಟ್ಟೈಚಿನ್ನ ಆದರೈ ಸೈಟ್ಟಿಗೈ ಆಗದೇ? ಲಾಭವಿಲ್ಲದೈ ಸೈಟ್ಟಿ ಹಳ್ಳಿಗೈ ಹೋಗ. -ವಟ್ಟ ಕೌಟ್ಟ ವಿನಹಾ ಸೈಟ್ಟಿ ಬಿಡ (Prvs.). — ಸೈಟ್ಟಿ ಗಿಟ್ಟಿ. reit. ಸೈಟ್ಟೀ ಸಂಗಾ ಮಾಡು, ಗಿಟ್ಟೀ ಸಂಗಾ ಮಾಡಬಾರದು (Prv.). — ಸೈಟ್ಟಿವಟ್ಟ. -ಪಟ್ಟ. headship in the business. ಸೂರದತ್ತ ಸೈಟ್ಟಿ ಸುಕುಮಾರ ಸ್ವಾಮಿಗೈ ಸೈಟ್ಟಿವಟ್ಟಂಗಟ್ಟಿ ತಪಂಬಟ್ಟಂ Vr. 25, 9].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada