ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೈಣಸು

ಕಿಟ್ಟೆಲ್ ನಿಘಂಟು

  1. 1.
    1.

    = ಸಣಸು, ಸೈಳಸು 2. to be envious or jealous, to be filled with envious feelings (ಈರ್ಷೈ Śmd. Dh.; Cpr. 6, 106 va.; Abh. P. 5, 53; Grj. 4, 22; Bp. 42, 14; Śśv. 4, 122. 134; J. 4, 32; 7, 59; 14, 3; Abhā. 2, 51); to envy (with accusative, Abh. P. 1, 95; 17, 2). [ಮದನನ ಮಣಿದರ್ಪಣಕಂ ಮದನ ನದೀರತ್ನ ಶುಕ್ತಿಗಂ ಸೈಣಸುವುದಂ Ap. 4, 45]. ಬಿರುದರ್ಗೈ ಬಿರುದರ್ ಸೈಣಸುವರ್ (Śmd. 159). ಕಡುಗಲಿ! ಸೈಣಸುವ ಭಟರ್ ಆರ್ (177). see s. ಮಲೈ 3. cf. ಕೈಣಕು? -ಸೈಣಸಾಟ. -ಆಟ. unwillingness to be excelled. ಹುಲೀ ಕೂಡೈ ನರಿಗೈ ಸೈಣಸಾಟವೇ? (Prv.).

  2. 2.
    2.

    anger, wrath (ಕೋಪ, etc. Kk. 43; ಮುಳಿಸು, ಕಿಸುಗಣ್ಚು, ಒರಸೌರಸು, ಕಾಯ್ಪು, ಕಿನಿಸು, ಕನಲ್, ಮುನಿಸು, ಸೀತರ್, ಕೋಪ Śm. 39; ದಣ್ಡಿ Bhn. 27; Cpr. 1, 57; Abh. P. 13, 24; Śśv. 4, 121; J. 10, 42; Bh. 1, 8, 1; T. ಚಿನ, ಚಿರುಕ್ಕು, to be angry; ಚಿನ, anger, wrath; cf. ಕಿನಿಸು 1 & 2; ಸಿಟ್ಟು?). [ಸೈಣಸುಳ್ಳು ದ್ವೃತ್ತರಂ ತಳ್ತಿರಿಯದೈ Pb. 4, 11].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada