ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೈತು

ಉಚ್ಚಾರಣೆ: saitu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or fact of being straight; straightness.

  2. 2.
    adverb

    in a straight line or manner.

  3. 3.
    noun

    the true or actual state of a matter; truth.

  4. 4.
    adverb

    correctly; in an appropriate manner.

  5. 5.
    noun

    the quality or state of being easy to do or get or of being at ease; easefulness.

  6. 6.
    adverb

    in a pleasing or desirable manner; satisfactorily.

  7. 7.
    adverb

    without talking; silently; mutely.

  8. 8.
    noun

    the quality of being proper, fitting or suitable; propriety.

  9. 9.
    noun

    the will or ability to wait or endure without complaint; patience.

ಕಿಟ್ಟೆಲ್ ನಿಘಂಟು

  1. 1.

    = ಸಯ್ತು 1. ಪರಮಾಚಾರ್ಯರ ವೋಲ್ ಸೈತಿರಲರಿಯರ್ ಕನ್ನಡಕ್ಕೈ ನಾಡವರೌವಜರ್ Kr. 1, 42; Pb. 13, 9.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಕ್ರತೆಯಿಲ್ಲದುದು.
    2. ದಿಟ.
    3. ಸರಿ.

  2. 2.

    1. ನೇರವಾಗಿ.
    2. ಸರಿಯಾಗಿ.
    3. ಚೆನ್ನಾಗಿ.
    4. ಸುಮ್ಮನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada