ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೊಗಸು

ಉಚ್ಚಾರಣೆ: sogasu
ಮೂಲ: Ka. D2829

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality that pleases the senses, esp. the sight; beauty.

  2. 2.
    verb

    to be and look beautiful.

  3. 3.
    noun

    graceful gestures, exquisite manners of a woman.

  4. 4.
    verb

    to experience great joy; to be happy.

  5. 5.
    noun

    happiness; joy.

  6. 6.
    verb

    to give great joy or pleasure to; to delight.

  7. 7.
    noun

    a think very much liked, held dear.

  8. 8.
    verb

    to become tasty or pleasing.

  9. 9.
    noun

    a profoundly tender, passionate affection for another person; love.

  10. 10.
    verb

    to have comforts and ease.

  11. 11.
    noun

    the quality of a thing that is perceived through the sense of taste; flavour; taste.

  12. 12.
    verb

    to have longing for; to desire.

  13. 13.
    verb

    to be melodious.

  14. 14.
    noun

    the quality of being melodious; melodiousness.

  15. 15.
    noun

    state of being quiet; rest; calmness; quietude.

  16. 16.
    noun

    abundance; excess; plentifulness; preponderance.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಂದವಾಗಿ ಕಾಣು.
    2. ಸಂತೋಷಗೊಳ್ಳು.
    3. ಇಷ್ಟವಾಗು.
    4. ಬಯಸು.
    5. ರುಚಿಕಟ್ಟಾಗಿರು.
    6. ಮಧುರಧ್ವನಿಯಿಂದ ಕೂಡಿರು.

  2. 2.

    1. ಅಂದ.
    2. ವಿಲಾಸ.
    3. ಸಂತೋಷ.
    4. ಮೆಚ್ಚುಗೆಗೆ ಪಾತ್ರವಾದುದು.
    5. ಒಲವು.
    6. ರುಚಿ.
    7. ಇಂಪು.
    8. ನೆಮ್ಮದಿ.
    9. ಹೆಚ್ಚಳ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (beauty) beauty (in general), looking beautiful 2 (happy) pleasure, delight, happiness ű ಮದುವೆಯಾದ ಮೊದಲ ಮೂರು ವರ್ಷ ಸೊಗಸಿನಿಂದ ಕಳೆಯಿತು. The first three years passed happily after the marriage. vi. 1 (light) to shine (as a vessel) ű ವಿಮ್ ಹಾಕಿ ಉಜ್ಜಿದರೆ ಪಾತ್ರೆಗಳು ಸೊಗಸುತ್ತವೆ. The utensils shine when polished with Vim. 2 (beauty) to look beautiful or handsome ű ಮಾಧವ ನೌಕಾದಳದ ಸಮವಸ್ತ್ರದಲ್ಲಿ ಸೊಗಸುತ್ತಾನೆ. Madhava looks nice in the navy uniform. 3 (agree) to be agreeable ű ಹೆಂಡತಿ ಹೇಳಿದ್ದೆಲ್ಲ ಶೇಖರನಿಗೆ ಸೊಗಸುತ್ತದೆ. Shekhar likes whatever his wife says.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0