ಸೊಪ್ಪುಗುಟ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to beat a bush to drive out animals as rabit, for catching or hunting.
-
2.
verb
= ಸೊಪ್ಪಿಸು1.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬೇಟೆಯಲ್ಲಿ ಪೊದೆಗಳನ್ನು ಬಡಿದು ಬೇಟೆಯ ಪ್ರಾಣಿಯನ್ನು ಹೊರಗೆ ಬರುವಂತೆ ಮಾಡು,- ಎಬ್ಬಿಸು.
2. ಸೊಪ್ಪನ್ನು ಜಜ್ಜುವಂತೆ ಕುಟ್ಟು,- ತದೆ,- ಚಚ್ಚು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada