ಸೊರಹು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to talk a great deal; to be excessively loquacious.
-
2.
verb
= ಸೊರಗು1.
-
3.
noun
the tendency of a loquacious person; excessive talkativeness.
-
4.
noun
the condition of milk being ready to flow out from the udder (as of a cow, buffalo, etc.).
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
(speech) to prattle n. (speech) prating, prater (My. (Kitt.))
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸೊರಗು.
2. ಅತಿಯಾಗಿ ಮಾತನಾಡು. -
2.
1. ಅತಿಯಾಗಿ ಮಾತನಾಡುವಿಕೆ.
2. (ಕರೆಯುವ ಹಸು, ಎಮ್ಮೆ ಮೊದಲಾದುವುಗಳ) ಕೆಚ್ಚಲಿನಲ್ಲಿ ಹಾಲು ತುಂಬಿಕೊಳ್ಳುವಿಕೆ,- ಹಾಲಿಳಿಯುವಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada