ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೊರೆ

ಉಚ್ಚಾರಣೆ: sore
ಮೂಲ: IMP 3.293

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an instance of (a cow, buffalo) letting the milk flow out of its udder.

  2. 2.
    verb

    (milk) to be ready in the udder (of a cow, buffalo,etc.) to flow out or to be milked.

  3. 3.
    noun

    the vine Lagenaria vulgaris (cucurbita lagenaria) of Cucurbitaceae family.

  4. 4.
    noun

    the forest-dwelling pigeon, Columba livia; wild-pigeon; rock pigeon; rock dove.

  5. 5.
    noun

    its gourd.

  6. 6.
    noun

    a vessel made of this gourd or in its shape.

  7. 7.
    noun

    a sort of musical instrument made of this gourd, used by snake-charmers; a kind of fife.

  8. 8.
    noun

    a big, semi-sphrical part of a vīṇe or tambūri; ಸೊರೆಯ ಗುಂಡಿ soreya guṇḍi a container made of the gourd of this vine; ಸೊರೆಯ ಗುಂಡಿಗೆ soreya guṇḍege = ಸೊರೆಯ ಗುಂಡಿ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) bottle gourd, calabash or its fruit, Lagenaria siceraria (Mol.) Stanley (Cucurbitaceae) ⇀ food, tool

  2. 2.
    n.

    (secr.) milk collected in the udder of cows or buffaloes [Ka. D2883] = ತೊರೆ (tore) þcom.ß

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೆಚ್ಚಲಿನಲ್ಲಿ ಹಾಲು ತುಂಬಿಕೊಳ್ಳು.
    2. ಹೆಚ್ಚು.
    3. ಶಬ್ದಮಾಡಿಕೊಂಡು ಕುಡಿ.

  2. 2.

    1. ಸೊರ.
    2. ತರಕಾರಿ ಯಾಗಿ ಬಳಸುವ ಒಂದು ಬಗೆಯ ಕಾಯಿ ಮತ್ತು ಅದರ ಬಳ್ಳಿ.
    3. ತಿರುಳನ್ನು ತೆಗೆದು ಒಣಗಿಸಿದ ಸೋರೆಯ ಕಾಯಿ.
    4. ವೀಣೆ, ತಂಬೂರಿ ಮೊದಲಾದುವುಗಳ ಬುರುಡೆ.
    5. ಸೋರೆ ಬುರುಡೆಯಿಂದ ಮಾಡಿದ ಅಥವಾ ಸೋರೆಕಾಯಿಯ ಆಕಾರದ ಪಾತ್ರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada