ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೋರು

ಉಚ್ಚಾರಣೆ: sōru
ಮೂಲ: Ka. D2883

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    (milk) to be ready in the udder (of a cow, buffalo,etc.) to flow out or to be milked.

  2. 2.
    verb

    to send forth (sap, any liquid) from within; to cause to ooze or leak.

  3. 3.
    verb

    to fall in a continuous stream (said of a liquid).

  4. 4.
    verb

    to leak out, to drip; to flow out (as through small openings or pores.

  5. 5.
    verb

    to be lost.

  6. 6.
    verb

    to be hanging or hung.

  7. 7.
    verb

    to become loose and slip down.

  8. 8.
    verb

    (one's haughtiness, overbearingness, etc.) to be subdued, lost.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (flow) 1 to drop, to leak, to ooze, to trickle 2 to drop (as tears, blood, etc.)

ಕಿಟ್ಟೆಲ್ ನಿಘಂಟು

  1. 1.
    1.

    = ಜೋರು 1, ಸೋರ್ 1. to drop, etc. (C.), as tears (Rām. 5, 9, 8), as blood (B. 1, 10). P. p. ಸೋರಿ. ಸೋರುವ ಮನೈಯನ್ನೂ ಹೋರುವ ಹೈಣ್ಡತಿಯನ್ನೂ ದೂರ ಬಿಡ ಬೇಕು. -ಸೋರುವ ಮನೈಯೂ ಲೌಟಕುವ ಗಣ್ಡನೂ ಸರಿ- ಸೋರುವ ಮನೈಯಲ್ಲಿ ಉಚ್ಚೈ ಹೋಯ್ದರೈ (or ನೀರು ಚೈಲ್ಲಿದರೈ) ಹಳ್ಳದ ಕೂಡೈ ಹಳ್ಳ (Prvs.). ಮದ ಸೋರುತ್ತಿರುವ ಆನೈ (ಪ್ರಭಿನ್ನ, ಗರ್ಜಿತ, ಮತ್ತ Si. 269); ಸೋರಿ ಹೋದದು (ಸ್ಯನ್ನ, ರೀಣ, ಸ್ರುತ, ಸುತ್ನ 379); ಸೋರಿ ಹೋಗುವಿಕೈ (ಶ್ಚ್ಯೋತ, ಪ್ರಘಾರ 390). ಮದವೇರಿದಾಗ ಆನೈಗಳ ಗಣ್ಡ ಸ್ಥಲಗಳೌಳಗಿನ್ದ ಮದೋದಕವು ಸೋರುತ್ತದೈ (B. 4, 23; 5, 239). Dp. 158 pallavi. — ಸೋರಾಟ. -ಆಟ. dropping, etc. (ಸ್ನವ, ಸ್ರವ Si. 389).

  2. 2.
    2.

    = ಜೋರು 2, ಸೋರ್ 2. — ಸೋರು ಬಾರ. reit. = ಜೋರು ಬಾರು. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜಿನುಗು.
    2. ಸುರಿ.
    3. (ಪಾತ್ರೆ, ಹೆಂಚು ಮೊದಲಾದುವು ತೂತಾಗಿ) ದ್ರವಪದಾರ್ಥವು ಸುರಿದು ಹೋಗು,- ಹರಿದು ಹೊರಬರು.
    4. ಇಲ್ಲವಾಗು.
    5. ಜೋಲು.
    6. ಕುಗ್ಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada