ಸೋರೈ
ಕಿಟ್ಟೆಲ್ ನಿಘಂಟು
-
1.
1.
= ಸೌರೈ 1. the bottle gourd (ತುಮ್ಬಿ, ಅಲಾಬು, ದುಗ್ಧಿಕೈ Hlā.; My.; Te.; occasionally stone-vessels are made in the form of a sōre, see ಕಲ್ಲು-,ಹುರೋ-). [ಪೌನ್ನ ಲೋಭದಿನ್ದಂ ಬಾವಿಯಂ ಪೌಕ್ಕು ರಸಮಂ ಸೋರೈಯಿಂ ತೀವಿ ಬೇಳ್ಪನಿತು ಮಂ ಮೌಗೈದು Vr. 187, 13; ಎನ್ನ ಸಿರವ ಸೋರೈಯ ಮಾಡಯ್ಯಾ Bv. 497]. ಕಕುಭ ಪ್ರಸೇವಕ ಎನ್ದೌಡೈ ವೀಣೈಯ ಗವಸಣಿಗೈ; ಸೋರೈಯೈನ್ದೂ, ಎಮ್ಬರು (Nr.). ಸೋರೈಯೌಳಗೈ ಮದ್ದು ತುಮ್ಬಿ, ಮೇಲೈ ಹೂಹಾರ ಗನ್ಥ ಧರಿಸಿದನ್ತೇ (Dp. 30, 4). ಉಣ್ಡು ನಗದಿಹ ಮೋರೈ ಅದುವೈ ಕಹಿ ಸೋರೈ (54, 4). — ಸೋರೈಕಾಯಿ. a fresh bottle gourd (My.). ಸೋರೈಕಾಯಿ ಆದರೈ ಹಾರೋರಿಗೈ ಆಗದೇ? - ಕುಮಾರರಾಮನು ಸೋರೈ ಕಾಯಿ ತಿನ್ದ ಹಾಗೈ (Prvs.). — ಸೋರೈಬುರುಡೈ. a bottle gourd deprived of its pulp and dried, when it is used as a vessel and for the lute and in swimming (My.). ಸೋರೈಯಾ ಬುರುಡೈಗಳು ಗೌಂಚೈಯ ಸರಳ್ಗಳ ಪಿಡಿದು,.....ಬೇಣ್ಟೈಯಾಡುತ್ತಿರ್ದರು (Rāghc. 17, 67).
-
2.
2.
a kind of bird (Rśv. 5, 59).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada