ಸೋಲೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the outer covering of onion, garlic, pulses, etc.
-
2.
noun
the fibre-like structure that covers the segments of jackfruit.
-
3.
noun
the thin, outer layer of the skin of a snake that is periodically cast off.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (body) skin or slough of a snake 2 (plant) coat of an onion, cereals, etc.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಈರುಳ್ಳಿ ಮೊದಲಾದುವುಗಳ) ಹೊರಪದರ.
2. ಹಾವಿನ ಪೊರೆ.
3. ಹಲಸಿನ ಹಣ್ಣಿನಲ್ಲಿ ತೊಳೆಯ ಸುತ್ತಲೂ ಇರುವ ನಾರು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada