ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೋಲ್

ಉಚ್ಚಾರಣೆ: sōl
ಮೂಲ: Ka. D3558

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಸೋಲು1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (defeat)⦅past ಸೋಲ್ತ್-, ಸೋಲ್ದ್-⦆

ಕಿಟ್ಟೆಲ್ ನಿಘಂಟು

  1. 1.

    = ಸೋಲು 1. to be defeated or overcome, not to win (ಪರಾಜಯ Śmd. Dh.; Tu.; T. ತೋಲ್, ತೋರ್; M. ತೋಲ್). P. ps. ಸೋಲ್ತು (Śmd. 288; Cpr. 1, 118; Rśv. 13, 90; Bp. 27, 10), ಸೋಲ್ದು (J. 3, 7; 5, 60; 7, 44; 20, 31; 21, 1; 27, 51; Bh. 1, 8, 53). [ಸಹಜದ ಚೈಲ್ವಿನೌಳ್ ರತಿಯ ಸೋಲದ ಕೇಳಿಕೈಯೌಳ್ ಪೌದಳ್ದಿ Pb. 1, 4; Ap. 3, 90]. ಸೋಲ್ವೈನೇ? (J. 12, 36). ಸೋಲ್ಗುಂ (21, 14). ಸೋಲ್ತವಂಗೈ ರವಿ (ಗಣಂ) ಉಚಿತಂ (Mr. 365); ಸೋಲ್ತ ಹೌತ್ತು (ಆಭಿಷಂಗ 492). see Bp. 40, 6. 22; 50, 23. 2, to lose (v. t.), to forfeit (Bp. 44, 61. 65). — ಸೋಲೈ ನುಡಿವವನು. a man who is overcome in argument (ಅಧರ, ಹೀನವಾದಿ Hlā.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಪಜಯವನ್ನು ಹೊಂದು.
    2. ಪರವಶವಾಗು.
    3. (ಜೂಜಿನಲ್ಲಿ ಒಡ್ಡಿದ ಪಣವನ್ನು) ಕಳೆದುಕೊಳ್ಳು.
    4. ಸಾಮಥ್ರ್ಯ ವನ್ನು ಕಳೆದುಕೊಳ್ಳು.
    5. ಕಡಮೆಯಾಗು.
    6. ದಣಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada