ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೌಗಡು

ಕಿಟ್ಟೆಲ್ ನಿಘಂಟು

  1. 1.
    1.

    = ಸೌವಡು. a sharp smell; smell in general (ಹಸುಕು, ನಾತ, ಸೌವಡು, ಕೂರಿತ್ತಾದ ಗನ್ಧ Śm. 23, o. r. ಸೌಗಡ; J. 2, 24; 28, 2. 43; Bh. 3, 19, 37; cf. ಕವುರು?). — ಸೌಗಡು ಗಮ್ಪು. -ಕಮ್ಪು. = ಸೌಗಡು. (J. 18, 25).

  2. 2.
    2.

    touch; contamination, etc. ಒಬ್ಬತರುಣ ಸ್ತ್ರೀಯಳು ತನಗೈ ಔಷಧವ ಕೌಡುವದಕ್ಕೈ ಆ ವೈದ್ಯನನ್ನು ಕರಿಸಿದ್ದರಿನ್ದ ಅವನು ಅವಳ ಹತ್ತರ ಹೋದಾಗ ಅವಳ ಸೌಗಡಿನಿನ್ದ ಅವನಿಗೈ ಜ್ವರ ಹುಟ್ಟಿ ಬೇಗನೇ ತೀರಿದನು (B. 5, 210). — ಸೌಗಡುರೋಗ. a disease caused by contact; a contagious disease (ಸ್ಪರ್ಶ, ಅಣ್ಟುರೋಗ G.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada