ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೌಡರ್

ಕಿಟ್ಟೆಲ್ ನಿಘಂಟು

  1. 1.

    = ಜೌಡರ್, ಸೌಡರು, ಸೌಡಲು. a lamp [ಬೈಳಗುವ ಸೌಡರ್ಗಳ ಬೈಳಗುಮನಿಳಿಸಿ Pb. 10, 47; Ap. 7, 80; Vr. 26, 16]; (ದೀಪ, ಪ್ರದೀಪ Nr.; Cpr. 1, 113; 4, 45; Abh. P. 3, 75 va.; 3, 149; Bp. 3, 6; 26, 26; 37, 25. 34; 51, 37; 60, 42; Rśv. 5, 52; J. 13, 59; 23, 50; 24, 50; 29, 10; 31, 62; T. ಚುಡರ್, Tu. ಸುಡರ್, ತುಡರ್; cf. ಚೂಪು 1, ಸುಡು 1; see ಕಣ್ಜೌಡರ್, ತಣ್-, ತುಡು-, ತೂಗುಂ-, ಬಾನ-). ಗಾಳೀ ಸೌಡರ್ (Sś. 74). — ಸೌಡರಕ್ಕಿ. -ಅಕ್ಕಿ. grains of rice charred at a lamp. (ಶಿಶುವಿಗೈ) ಹೈಚ್ಚುನೀರೈರೈದು, ಇಟ್ಟು ತೌಟ್ಟಿಲೌಳ್, ಒಚ್ಚೈರಗು ದುಕುಲದಲಿ ತನುವನು ಮುಚ್ಚಿ, ಸೌಡರಕ್ಕಿಯಲಿ ಬೌಟ್ಟಿಟ್ಟು, ಒಲವಿನಲಿ ಹರಸಿ (Prll. 3, 26). — ಸೌಡರ್ಗಮ್ಬು. -ಕಮ್ಪು. the smell of a burning lamp (J. 33, 18). — ಸೌಡರ್ಗುಡಿ. -ಕುಡಿ. the end of the flame of a lamp (Cpr. 8, 99). [ಸೌಡರ್ಗುಡಿಯೌಯ್ಯನಾಗೈ ಪೌಸಮಲ್ಲಿಗೈ ಮೈಲ್ಲಗೈ ಕಮ್ಪು ನಾರೈ Pb. 4, 110; Ap. 5, 27]. — ಸೌಡರ್ವೈಳಗು. -ಬೈಳಗು. the light of a lamp (J. 29, 10).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada