ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೌಧ

ಉಚ್ಚಾರಣೆ: saudha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a white-washed building.

  2. 2.
    noun

    a huge or palatial building.

  3. 3.
    noun

    the quality of being white; whiteness.

  4. 4.
    noun

    ambrosia, the food of gods.

  5. 5.
    noun

    wet, soggy earth; slush; mire.

  6. 6.
    noun

    any grass.

  7. 7.
    noun

    that which is true; truth.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (arch.) palace, plastered mansion

ಕಿಟ್ಟೆಲ್ ನಿಘಂಟು

  1. 1.

    (fr. ಸುಧಾ). = ಸವುಧ. a plastered or white-washed mansion; any great mansion or house; a palace (ದವಳಾರ Hlā.; ಸುಧಾಧವಲಿತ, ನೈಲೈಯ ತೀವಿದ ಉಪ್ಪರಿಗೈ Mr. 193; ಹರ್ಮ್ಯ, ಉಪ್ಪರಿಗೈ Nn. 94). 2, white, whiteness (ಆರ್ಜುನ,ಬಿಳಿದು 94); silver. 3, having nectar; nectar (ಪೀಯೂಷ, ಅಮೃತ 94). 4, truth, etc. (ನಿರುತ, ಸಸಿನ, ನೇರಿತು 94). 5, mud (ಪಂಕ, ಕೈಸರು 94). 6, grass (ತೃಣ, ಹುಲ್ಲು 94).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸುಣ್ಣ ಬಳಿದ ಮನೆ.
    2. ಅರಮನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada