ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೌನ್ನೈ

ಕಿಟ್ಟೆಲ್ ನಿಘಂಟು

  1. 1.

    = ಸನ್ನೈ. a lever. — ಸೌನ್ನೈಕೋಲು. = ಸೌನ್ನೈ. (ಆಂಕೈ, ತುರುಮ್ಬು, ಸನ್ನಕೋಲು G.).

  2. 2.
    1.

    = ಸೌನ್ನ. Tbh. of ಸ್ವರ್ಣ (Śmd. 356). gold (ಸ್ವರ್ಣ Ct. I, 32; II, 59; ಸುವರ್ಣ Kk. 47; ಕಸವರ Śm. 68. 99). — ಸೌನ್ನೈ ವರದ. -ಪರದ. a dealer in gold, a money-changer (ಚಿನ್ನವರದ Śs.; ಪೌಮ್ಬರದ Kk. 35; Śm. 67; V. 4, 80). — ಸೌನ್ನೈವೈಟ್ಟು. -ಬೈಟ್ಟು. the mountain Mēru (ಮೇರು Śs.). — ಸೌನ್ನೈವೈಟ್ಟುವಿಲ್ಲ. -ಬಿಲ್ಲ. Śiva (ಈಶ್ವರ Śm. 2).

  3. 3.
    2.

    Tbh. of ಶೂನ್ಯ. empty, etc. (Śmd. 19; Śs.; Kk. 48; Śm. 67). a cypher or dot representing the anusvāra (ಬಿನ್ದು, ಅನುಸ್ವಾರ Śmd. 19. 26; ಬಿನ್ದು Śm. 99); a cypher or zero (see Mr. s. ನಭ).

  4. 4.
    3.

    Tbh. of ಸಂಜ್ಞೈ. a sign, etc. (B. 3, 11; 5, 25). ಹೈಗ್ಗಳ್ಳ ಎತ್ತಿಗೈ ಹರಿ! ಎನ್ದದ್ದು ಒನ್ದೇ ಸೌನ್ನೈ (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada