ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸೌರ

ಉಚ್ಚಾರಣೆ: saura
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    of, pertaining to or having to do with the sun; solar.

  2. 2.
    noun

    that which is pertaining to the sun.

  3. 3.
    noun

    a devotee of the Sun-God.

  4. 4.
    adjective

    produced by or coming from the sun; solar.

  5. 5.
    noun

    the system of calculation of days, months and year based on the suṇs movement.

  6. 6.
    adjective

    depending upon the suṇs light or energy; solar.

  7. 7.
    noun

    (astrol.) the Saturn, personified as the son of the Sun-God.

  8. 8.
    adjective

    fixed or measured by the earth's motion with relation to the sun; solar.

  9. 9.
    adjective

    of, pertaining to or having to do with gods.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) (astr.) solar

ಕಿಟ್ಟೆಲ್ ನಿಘಂಟು

  1. 1.
    1.

    Tbh. of ಸ್ವರ 2. sound, etc. (My.; Te.).

  2. 2.
    2.

    Tbh. of ಸುರ. a god, deity. (C. Bp. 33, 18).

  3. 3.

    (fr. ಸೂರ). belonging or relating to the sun, solar. 2, a worshipper of the sun. 3, the planet Saturn. 4, a solar month. see Cpr. 7, 66; 10, 68.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೂರ್ಯನಿಗೆ ಸಂಬಂಧಿಸಿದುದು.
    2. ಸೂರ್ಯನ ಮಗ.
    3. ಶನಿ.
    4. ಯಮ.
    5. ಸೂರ್ಯನನ್ನು ಪೂಜಿಸುವವನು.
    6. ಸೂರ್ಯನ ಗತಿಯನ್ನು ಅನುಸರಿಸಿ ದಿನ ಮತ್ತು ಮಾಸಗಳನ್ನು ಲೆಕ್ಕ ಮಾಡುವ ಪದ್ಧತಿ.

  2. 2.

    1. ಸೂರ್ಯನಿಗೆ ಸಂಬಂಧಿಸಿದ.
    2. ಸುರರಿಗೆ ಸಂಬಂಧಿಸಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada