ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ತಂಭ

ಉಚ್ಚಾರಣೆ: stambha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quaity or state of being rigid, firm, immovable.

  2. 2.
    noun

    the act of stopping, preventing from going ahead, spreading, etc.

  3. 3.
    noun

    a controlling or subjugating.

  4. 4.
    noun

    a pillar; a column.

  5. 5.
    noun

    a stem or trunk (as of a tree).

  6. 6.
    noun

    a regid support; a prop.

  7. 7.
    noun

    a mystical act of preventing, controlling or making inactive.

  8. 8.
    noun

    any of the vertical sections of printed matter that are side by side on a page, separated by a rule or blank space; a column.

  9. 9.
    noun

    (rhet.) the condition or feeling of swooning, fainting.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (arch.) 1 column, pillar, post 2 þfig.ß support ű ಸ್ವಾತಂತ್ರ್ಯ ಬಂದ ದಿನಗಳಲ್ಲಿ ನೆಹರೂ ಭಾರತದ ಸ್ತಂಭವಾಗಿದ್ದರು. Nehru was the pillar of India in the days after independence. [Sk.] = ಕಂಬ (kaṃba) þcol.ß

ಕಿಟ್ಟೆಲ್ ನಿಘಂಟು

  1. 1.

    (= ಸ್ತುಭ) a he-goat; a ram. see ಹೋನ್ತು.

  2. 2.

    = (ಕಮ್ಬ), ಸ್ತಮ್ಬ 2. fixedness, stiffness, rigidity (ಅನತ, ಬೈರತಿಹನ್ಥಾದು Nn. 76, o. r. ಬಾಗದುದು). 2, immobility; a prop, support, fulcrum. 3, a pillar, a column, a post (ಕಮ್ಭ 76); a stem, a stock, a trunk. 4, insensibility, stupor, stupefaction; numbness, paralysis, torpor; stupidity. 5, stoppage, obstruction, hindrance; suppression. 6, a particular faculty acquired by magical means, the supernatural suppression or arresting of any of the bodily feelings or forces of nature (ಪ್ರಕೃತಿ, ಶೀಲ 76). 7, a man (ಮನುಷ್ಯ, ಪುರುಷ 76). 8, a mountain ಶಿಖರಿ, ಪರ್ವತ 76). 9, one of the sātvikabhāvas (Kāvy. IV, 2, 17).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸ್ಥಿರವಾಗಿರುವಿಕೆ.
    2. ತಡೆ.
    3. ಕಂಬ.
    4. ಆಧಾರ.
    5. ಯಂತ್ರ ಮಂತ್ರಗಳಿಂದ ಅಥವಾ ಮಾಟದಿಂದ ಭಾವನೆಯನ್ನು ಅಥವಾ ಶಕ್ತಿಯನ್ನು ಹತ್ತಿಕ್ಕುವಿಕೆ.
    6. ಪತ್ರಿಕೆಯಲ್ಲಿಯ ಅಂಕಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada