ಸ್ತುತಿಯಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
= ಸ್ತುತಿಸು.
ಕಿಟ್ಟೆಲ್ ನಿಘಂಟು
-
1.
= ಸ್ತುತಿಸು. to praise, to laud (Cpr. 7, 47); to hymn, to praise in song, to worship by hymns. ಯಾಗಂಗಳಲ್ಲಿ ಬ್ರಾಹ್ಮಣರು ನೈರೈದು ಸ್ತುತಿಯಿಸುವ ಠಾವು ಆವುದಾನೌನ್ದುಣ್ಟು, ಅದು ಸಂಸ್ತಾವ (Nr.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada