ಸ್ಥಾನಕ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a place or locality.
-
2.
noun
a town or city.
-
3.
noun
the posture of the body while shooting arrows.
-
4.
noun
a basin or trench for water round the root of a tree.
-
5.
noun
(dance.) any posture of a dancer.
-
6.
noun
the standing position of the idol of a deity.
ಕಿಟ್ಟೆಲ್ ನಿಘಂಟು
-
1.
a place; an abode, see ಗೋ-; a situation. 2, a basin or trench for water at the foot of a tree.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸ್ಥಳ.
2. (ನಾಟ್ಯದಲ್ಲಿ) ನಿಲ್ಲುವ ಭಂಗಿ,- ನಿಲವು.
3. (ವಾಸ್ತುಶಿಲ್ಪದಲ್ಲಿ) ದೇವಾಲಯಗಳಲ್ಲಿ ಪ್ರತಿಷ್ಠಿಸುವ ಮೂರ್ತಿ ಪ್ರಕಾರಗಳಲ್ಲಿ, ನಿಂತುಕೊಂಡಂತೆ ನಿರ್ಮಿಸಿದ ಮೂರ್ತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada