ಸ್ಥಾನಿಕ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
= ಸ್ಥಳೀಯ1.
-
2.
noun
= ಸ್ಥಳೀಯ2.
-
3.
noun
the chief officer, manager of a temple or other public institution.
-
4.
noun
an attendant of the priest of a temple.
-
5.
noun
a clan among brāhmaṇas.
ಕಿಟ್ಟೆಲ್ ನಿಘಂಟು
-
1.
local, topical. 2, any one holding an official post. 3, a paid servant in a temple who assists the pūjāri (My.). 4, a section of Brahmins.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದೇವಸ್ಥಾನ ಮುಂತಾದ ಸಾಮಾಜಿಕಸಂಸ್ಥೆಗಳ ಮೇಲಧಿಕಾರಿ.
2. ದೇವಸ್ಥಾನದಲ್ಲಿ ಪೂಜಾರಿಗೆ ಸಹಾಯಕನಾದ ಸೇವಕ.
3. ಬ್ರಾಹ್ಮಣರ ಒಂದು ವರ್ಗ. -
2.
ಒಂದು ನಿರ್ದಿಷ್ಟ ಸ್ಥಳಕ್ಕೆ ಸಂಬಂಧಿಸಿದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada