ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಥೂಳ

ಉಚ್ಚಾರಣೆ: stʰuːɭɐ
ಮೂಲ: Sk.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಸ್ಥೂಲ (n.) (form) 1 〈being〉clumsily big or large 2 〈being〉fat, corpulent, bulky ű ಸುಮೋ ಕುಸ್ತಿಪಟುಗಳು ಸ್ಥೂಳಕಾಯರಾಗಿರುತ್ತಾರೆ. The sumo wrestlers have bulky body. 3〈being〉dull, passive, torpid, inert, inactive, sluggish ű ಈಗಿನ ಪ್ರಧಾನಮಂತ್ರಿ ಸ್ಥೂಳಬುದ್ಧಿಯವರೆಂದು ಜನ ಹೇಳುತ್ತಾರೆ. They say that the present prime minister is dull in mind. 4 〈being〉approximate (not exact) ű ಸ್ಥೂಳ ವಿವರಣೆ not precise description 5 thick (as a book) ű ಅಪ್ಪ ಇಪ್ಪತ್ತು ವರ್ಷ ಪ್ರಯತ್ನ ಮಾಡಿ ಸ್ಥೂಳವಾದ ಪುಸ್ತಕ ರಚಿಸಿದ್ದಾರೆ. My father has written a thick book after twenty years of effort.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0