ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ನಾನ

ಉಚ್ಚಾರಣೆ: snāna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of washing the body; a bathing.

  2. 2.
    noun

    a bathing for cleansing oneself from religious defilement.

  3. 3.
    noun

    the act of sprinkling water for purposes of cleaning religiously.

  4. 4.
    noun

    a bathing of an idol with water, milk, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (hyg.) bath

ಕಿಟ್ಟೆಲ್ ನಿಘಂಟು

  1. 1.

    = ತಾನ 2, ಸಾನ 3, ಸ್ತಾನ 2. bathing, ablution (ಜಳಕ G.); dipping in water, wetting, purification by bathing, religious or ceremonial ablution; the ceremony of bathing or anointing an idol. ಸ್ನಾನ ತಪ್ಪಿದರೈ ಹೋಮದ ದಕ್ಷಿಣೈ ತಪ್ಪೀತೇ? (Prv.). — ಸ್ನಾನ ಮಾಡಿಸು. to bathe (v. t.), to wash, to cleanse. ಸಂಸ್ಕಾರಕ್ಕೋಸ್ಕರ ಸ್ನಾನ ಮಾಡಿಸಲ್ ಪಟ್ಟ ಶವ (Si. 357). see Dp. 9, 1 seq.; 15, 1 seq; ಸ್ನಾನ ಮಾಡು. to bathe, to take a bath. (Bp. 50, 2; My. ಮಿ G.). ಸ್ನಾನ ಮಾಡಿದ (ಸ್ನಾತ G.). ಮರಣ ನಿಮಿತ್ತವಾಗಿ ಸ್ನಾನ ಮಾಡಿದವನು (ಅಪಸ್ನಾತ, ಮೃತಸ್ನಾತ Si. 357).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಜಳಕ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada