ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ನಿಗ್ಧ

ಉಚ್ಚಾರಣೆ: snigdha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಸ್ನಿಗ್ಧತೆ.

  2. 2.
    adjective

    of, like, consisting of or containing oil; oily.

  3. 3.
    noun

    a friendly, amicable man.

  4. 4.
    adjective

    having a cohesive and sticky fluid consistency; viscid; viscous.

  5. 5.
    noun

    (dance.) a look or glance expressing love, affection.

  6. 6.
    adjective

    smooth; nice; delicate.

  7. 7.
    adjective

    shining; resplendent.

  8. 8.
    adjective

    wet; moist; damp.

  9. 9.
    adjective

    thick; dense.

  10. 10.
    adjective

    friendly; amiable; affable.

  11. 11.
    adjective

    providing comfort; comfortable.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    1 (fat) ‘oily, greasy’ 2 (stick) sticky, viscous 3 (agree) pleasing, charming, agreeable ű ಅವಳು ನಕ್ಕಾಗ ಸ್ನಿಗ್ಧ ದಂತ ಕಾಂತಿ ಎಲ್ಲರಿಗೆ ಸಂತೋಷ ಉಂಟುಮಾಡುತ್ತದೆ. The pleasing lustre of her teeth gives pleasure to everybody when she laughs. 4 (heart) tender, affectionate, cordial ű ತಾಯಿಯ ಸ್ನಿಗ್ಧ ಜೋಗುಳವನ್ನು ಆಸ್ವಾದಿಸುತ್ತಾ ಮಗು ನಿದ್ದೆ ಹೋಯಿತು. The baby went to sleep listening to his mother’s affectionate lullaby.

ಕಿಟ್ಟೆಲ್ ನಿಘಂಟು

  1. 1.

    oily, oleaginous, unctuous, greasy, fat, sticky, viscid, cohesive, adhesive; emollient, smooth; glossy, shining, resplendent; moist, wet; cooling; bland, kind, amiable; attached, loving, tender, affectionate, friendly, well affected; a friend (ಕೈಳೈಯ Mr. 268); lovely, agreeable; coarse, thick, dense.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೃದುವಾದುದು.
    2. ಸ್ನೇಹಿತ.

  2. 2.

    1. ಎಣ್ಣೆಯಂತೆ ಜಿಡ್ಡಾದ.
    2. ಜಿಗುಟಾದ.
    3. ನಯವಾದ.
    4. ಒದ್ದೆಯಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada