ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ನೇಹ

ಉಚ್ಚಾರಣೆ: snēha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being oily or viscous; viscousness.

  2. 2.
    noun

    that which is oily.

  3. 3.
    noun

    any of various mixtures of solid or semisolid triglycerides found in adipose animal tissue or in the seeds of plants; fat.

  4. 4.
    noun

    wetness; dampness; moisture.

  5. 5.
    noun

    any of the vital fluids of the body (as semen).

  6. 6.
    noun

    a friendly relation or intimacy.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    Ĺ1 (fat) ‘oiliness, greasiness, fattiness’ Ĺ 2 (fat) oil, grease, fat 3 (soc.) friendship, amity 4 (heart) tenderness, love

ಕಿಟ್ಟೆಲ್ ನಿಘಂಟು

  1. 1.

    = ನೇಹ. oiliness, unctuousness, fattiness, greasiness, lubricity, viscidity. 2, any unctuous or oleaginous substance, oil, grease, fat, an unguent. 3, a fluid of the body. 4, moisture. 5, blandness, tenderness, love, affection, fondness, attachment, friendship (ಉಳ್ಗೈ Ct. I, 45). see ಉಳ್ಗು, ಒರಲ್ 1, ಓ 4, ಕೂರ್ 2. ಸ್ನೇಹವೈಮ್ಬುವದು ದೋಣಿ ಬಣ್ಡಿಯ ಹಾಗಿರ ಬೇಕು (i. e. able to take in much). — ಬರೈಯುವವನ ಸಂಗಡ ದ್ವೇಷ, ದಾಯಾದಿಯ ಸಂಗಡ ಸ್ನೇಹ (Prvs.). — ಸ್ನೇಹ ಬೀಳು. attachment or friendship to come into existence or originate. ಅವನಿಗೂ ಇವನಿಗೂ ಸ್ನೇಹ ಬಿತ್ತು (B. 5, 230; My.). — ಸ್ನೇಹ ಮಾಡು. to form affection for, to cultivate or court friendship. ಒಳ್ಳೇ ಹುಡುಗರ ಕೂಡ ಸ್ನೇಹ ಮಾಡ ಬೇಕು (B. 4, 1). ಧಾರ್ಮಿಕರ ಕೂಡ ವಿದ್ವಾಂಸರ ಕೂಡ ಮಾತ್ರ ಸ್ನೇಹ ಮಾಡುವನು (5, 167). ಬಣ್ಡನ ಸ್ನೇಹ ಮಾಡಿ, ಇದ್ದ ಬಣ್ಣ ಕಳ ಕೌಣ್ಡ. -ಬಣ್ಡನ ಸ್ನೇಹ ಮಾಡಿದರೈ ಬಂಗ ತಪ್ಪದು. -ಬುದ್ಧಿಯಿಲ್ಲದವನ ಸ್ನೇಹ ಇದ್ದ ಮಾನಕ್ಕೈ ಹಾನಿ (Prvs.). 2, to love. ಅವನನ್ನು ಸ್ನೇಹ ಮಾಡು (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜಿಡ್ಡು.
    2. ಎಣ್ಣೆ ಮೊದಲಾದ ಜಿಡ್ಡಿನ ಪದಾರ್ಥ.
    3. ಕೊಬ್ಬು.
    4. ತೇವ.
    5. ಗೆಳೆತನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada