ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ವಂತ

ಉಚ್ಚಾರಣೆ: svanta
ಮೂಲ: Sk. svataṃtra-?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    belonging to some particular person; private; personal.

  2. 2.
    adjective

    an ending with the sound or syllable 'ಸು'.

  3. 3.
    adverb

    personally; in person.

  4. 4.
    adjective

    done in person or by oneself without the use of another person or outside agency; personal.

  5. 5.
    adjective

    that which ends well.

  6. 6.
    adjective

    having to do with the character, personality, intimate affairs, conduct, etc. of a certain person; personal.

  7. 7.
    adjective

    pertaining to a particular person, a small group of persons or a society organisation; private.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಸೊಂತ (n.) (self) 1 own, belonging to oneself ű ಇದು ನಮ್ಮ ಸ್ವಂತ ಮನೆ ಅಲ್ಲ. This is not our own house. 2 personal (as against public) ű ಇದು ನನ್ನ ಸ್ವಂತ ವಿಷಯ. This is my personal matter.

  2. 2.
    adv.

    (self) 1 by oneself, independently 2 voluntarily, of one’s own will

ಕಿಟ್ಟೆಲ್ ನಿಘಂಟು

  1. 1.

    = ಸೌತ. Tbh. of ಸ್ವತಸ್. (My.; B. 4, 79. 184).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತನ್ನದೇ ಆದುದು.
    2. ಖುದ್ದು.

  2. 2.

    ಒಬ್ಬ ವ್ಯಕ್ತಿ, ವಸ್ತು ಅಥವಾ ಒಂದು ಸಂಸ್ಥೆಗೆ ಸೇರಿದ.

  3. 3.

    ತಾನೇ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada