ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ವಾದ

ಉಚ್ಚಾರಣೆ: svāda
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of tasting (a food or beverage).

  2. 2.
    noun

    taste; flavour; savour.

  3. 3.
    noun

    the quality that gives a sense of enjoyment to a person.

  4. 4.
    noun

    liking; fondness; inclination.

  5. 5.
    noun

    the act of flavouring (something) to make (it) enjoyable or more enjoyable.

  6. 6.
    noun

    the experience caused or mood created in a reader of literary work, listener of music or spectator in a theatre, by the emotional character of the the situation.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (taste) flavour, savour, relish 2 (result) þfig.ß enjoyable or painful result ű ಅಧಿಕಾರಿ ತನ್ನ ಕಾರ್ಯದ ಸ್ವಾದವನ್ನು ಅನುಭವಿಸುತ್ತಿರಬೇಕು. The officer must be tasting the result of his deed. [Sk.] = ರುಚಿ (ruci) þcom.ß

ಕಿಟ್ಟೆಲ್ ನಿಘಂಟು

  1. 1.

    taste, flavour, savour; tasting, eating, drinking; liking, relishing, enjoyment. (My.; Bp. 15, 26; B. 4, 71). ನಾದಿದ ಹಿಟ್ಟಿಗೈ ಸ್ವಾದ ಹೋದೀತೇ? (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ರುಚಿ.
    2. ಸ್ವಾರಸ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada