ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ವಾಭಾವಿಕ

ಉಚ್ಚಾರಣೆ: svābhāvika
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is natural.

  2. 2.
    adjective

    present by virtue of nature; innate; not acquired; natural.

  3. 3.
    adjective

    having certain qualities, abilities, etc. innately; natural.

  4. 4.
    adjective

    normal or usual; in the ordinary course of events; natural.

  5. 5.
    adjective

    customarily expected or accepted; natural.

  6. 6.
    adjective

    free from affectation or artificiality.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (log.)〈being〉natural, due ű ಸಮಾಜವಾದದ ಅಧಃಪತನ ಸ್ವಾಭಾವಿಕವಾಗಿತ್ತು. The downfall of the socialism was natural. 2 (birth) innate, inborn, inherent ű ಕಳ್ಳತನ ಅವನ ಸ್ವಾಭಾವಿಕ ಗುಣ. Theft is his natural quality. 3 (abl.) 〈being〉spontaneous ű ನಮ್ಮ ಮಗನಿಗೆ ಸಂಗೀತ ಸ್ವಾಭಾವಿಕವಾಗಿ ಬರುತ್ತದೆ. My son sings spontaneously. 4 (free) 〈being〉natural in handling, etc. ű ಚಿಕ್ಕ ಮಕ್ಕಳು ಕಂಪ್ಯೂಟರನ್ನು ಸ್ವಾಭಾವಿಕವಾಗಿ ಬಳಸುತ್ತಾರೆ. Small children use computer in the natural way.

ಕಿಟ್ಟೆಲ್ ನಿಘಂಟು

  1. 1.

    (fr. ಸ್ವಭಾವ). belonging to one's own nature, natural, native, peculiar, inherent, constitutional; spontaneous. (My.; B. 3, 104; 4, 16. 172).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹುಟ್ಟುಗುಣವಾಗಿ ಬಂದುದು.

  2. 2.

    ಸ್ವಭಾವದಿಂದ ಉಂಟಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada