ಹಂಕಲು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a harvested field.
-
2.
noun
= ಹಕ್ಕಲು.
-
3.
noun
the leftovers of grain, ears of corn in a field.
-
4.
noun
the crop that is being wasted (as from negligence, unwaned rain, etc.).
-
5.
noun
a scattering of things in a disorderly manner.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬೀಳುಭೂಮಿ.
2. ಹೊಲದಲ್ಲಿ ಚಲ್ಲಾಡಿರುವ ತೆನೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada