ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಂಗು

ಉಚ್ಚಾರಣೆ: hangu
ಮೂಲ: Ka. D3820

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition or fact of being indebted to another for a favour or service received; indebtedness; gratitude.

  2. 2.
    noun

    anything that is inevitable, unavoidable, etc.; necessity.

  3. 3.
    noun

    a favour, support, help, etc. received from another.

  4. 4.
    noun

    a strong wish or craving; a desire.

  5. 5.
    noun

    the fact of depending, relying on another; dependence.

  6. 6.
    noun

    a being connected or related; relation; connection.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಪಂಗು2 n. (favour) obligation, debt of gratitude ű ಅಣ್ಣನ ಹಂಗಿಗೆ ಬೀಳಬಾರದೆಂದು ಕೆಲಸಕ್ಕೆ ಸೇರಿದೆ. I secured a job because I should not be indebted to my elder brother.

ಕಿಟ್ಟೆಲ್ ನಿಘಂಟು

  1. 1.

    = ಪಂಗು q. v., ಹಂಗಣೆ, ಹಂಗಿಣೆ the state of being bound by some favor rendered, etc.; regard [Tu.]; (Grj. 6, 56 va.; Bp. 3, 31; 10, 14; 11, 13; 61, 57; J. 24, 23; Bh. 8, 26, 5; C.). [ಕೂಡಲ ಸಂಗಮ ದೇವಾ ನಿಮ್ಮ ಹಂಗೇನು ಹರಿಯೇನು? Bv. 390]. ಹಂಗಿನರಮನೆಗಿನ್ತ ಇಂಗಡದ ಗುಡಿ ಲೇಸು; ಭಂಗಬಟ್ಟುಮ್ಬ ಬಿಸಿಯನ್ನಕಿನ್ತಲು ತಂಗಳವೆ ಲೇಸು (Sp.). ತೆಂಗಿಗೂ ದೇವಗೂ ಹಂಗ ಮಾಡಲೆ ಬೇಕು; ತೆಂಗಿನ ಮೊದಲಿಗೆ ನೀರೆರೆಯೆ ಕಡೆಯಲಿ ಹಿಂಗದೀವನ್ತೆ (Sp.). ಜೀವದ ಹಂಗು ತೊರದು ಮಾಡಿದ ಸಾಹಸದ ಕೃತ್ಯ (ಅತ್ಯಾಹಿತ G.). ಅತನು ಹಲವು ಕಾಳಗಗಳಲ್ಲಿ ಜೀವದ ಹಂಗು ತೊರೆದು ಕಾದಿ (B. 2, 10). ಈ ಗೃಹಸ್ಥನ ಹಾಗೆ ಲೋಕೋಪಕಾರದ ಸಲುವಾಗಿ ಜೀವದ ಮೇಲಿನ ಹಂಗ ತೊರೆದವರು ಮತ್ತು ಯಾರೂ ಇರಲಿಕ್ಕಿಲ್ಲ (5, 164). ಹಂಗು ಹರಿದ ಮೇಲೆ ತೊಂಗೇನು? ತೊಡರೇನು? -ತೊರದವನಿಗೆ ಬರದ ಹಂಗೇನು? -ಉಣ್ಡ ಹಾಗೆ ಹೋದರೆ ವೈದ್ಯನ ಹಂಗೇನು? (Prvs.). — ತುಣ್ಡು ಪಿಣ್ಡ ಸಿಕ್ಕಿದ ಮೇಲೆ ಮುಣ್ಡೆಗೆ ಯಾರ ಹಂಗು?ಏನು? -ಬಂಗಿ ಕುಡಿಯುವವನಿಗೆ ಹಂಗು ಯಾರದು? -ಮಣಿಯಗಾರನ ಹಂಗು ಹಣಗಾರನಿಗೂ ಬೇಕು. -ಬಂಗಿ ಸುಟ್ಟರೂ ಹಂಗು ಸುಡಲಿಲ್ಲ. -ಲಿಂಗ ಹರಿದ ಮೇಲೆ ಜಂಗಮನ ಹಂಗೇನು? -ವರದಿ ಹೇಳುವವನಿಗಾದರೂ ಹರದನ ಹಂಗು ಬೇಕು (Prv.).ಹಂಗಾಳು. -ಆಳು. a person under obligation. ಹಂಗಾಳಾದ ಮೇಲೆ ಮಂಗನ ಹಾಗೆ ಮಾಡಬೇಕು (Prv.). — ಹಂಗು ಗಿಂಗು. reit. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದಾಕ್ಷಿಣ್ಯ.
    2. ಅಗತ್ಯ.
    3. ಸಹಾಯ.
    4. ಆಶೆ.
    5. ಆಶ್ರಯ.
    6. ನಂಟು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada