ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಂದರ

ಉಚ್ಚಾರಣೆ: handara
ಮೂಲ: Ka. *D3922

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಹಂಜರ.

  2. 2.
    noun

    = ಹಂದರು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (arch.) pandal, temporary shed of leaves, cloth, etc., erected for marriage, etc., in front of a main door

ಕಿಟ್ಟೆಲ್ ನಿಘಂಟು

  1. 1.
    1.

    = ಹನ್ದರ್ etc. (ಪನ್ದರ, ಚಪ್ಪರ Nn. 143; ಜನಾಶ್ರಯ, ಮಣ್ಡಪ G.; C.). ಹನ್ದರದ ಮೇಲ್ಕಟ್ಟು (ಪರಿಚ್ಛದ G.). ದ್ರಾಕ್ಷೈಯ ಹನ್ದರವು ಎತ್ತರವಿದ್ದದರಿನ್ದ ಎಷ್ಟು ಜಿಗಿದಾಗ್ಗೂ ಗೌನೈಗಳು ಬಾಯಿಗೈ ನಿಲುಕಲಿಲ್ಲವು (B. 2, 16). ಮದುವೈ ಮುಂಜಿ ಮುನ್ತಾದ ಸಮಾರಮ್ಭಗಳಲ್ಲಿ ಬಾಗಿಲುಗಳಿಗೂ ಹನ್ದರಗಳಿಗೂ ಮಾವಿನ ತೋರಣಗಳನ್ನು ಕಟ್ಟುವರು (2, 52).

  2. 2.
    2.

    = ಹಂಗರು, ಹನ್ದರು. an evergreen shrub. (My.; not general).

  3. 3.

    Tbh. of ಪಂಜರ 1. a cage, etc. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚಪ್ಪರ.
    2. ಹೆಣಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada