ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಕ್ಕಲು

ಉಚ್ಚಾರಣೆ: hakkalu
ಮೂಲ: Ka. D4423

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a harvested field.

  2. 2.
    noun

    the leftovers of grain, ears of corn in a field.

  3. 3.
    noun

    the crop that is being wasted (as from negligence, unwaned rain, etc.).

  4. 4.
    noun

    a scattering of things in a disorderly manner.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (agr.) gleaning of corn 2 (geo.) waste land without trees

ಕಿಟ್ಟೆಲ್ ನಿಘಂಟು

  1. 1.
    1.

    ಹಕ್ಕಲ್. = ಬಾಕಲು, ಹಕ್ಕಲ. gleanings (of corn, My.; Te. ಪಡಿಗೈ, ಪರಿಗೈ; see ಹೈಕ್ಕು 2; T. ಪೌರುಕ್ಕು, to pick or peck up, from the ground, as grain, small stones, etc.). ಹಕ್ಕಲಿಲ್ಲದ ಒಕ್ಕಲಲ್ಲ, ಮಕ್ಕಳಿಲ್ಲದ ಭಾಗ್ಯವಲ್ಲ. (Prv.). — ಹಕ್ಕಲ ನಾಯ್. -ಆಯ್. ಹಕ್ಕಲನಾಯು. = ಬಾಕಲಾಯು. to glean (My.). ಅರಣ್ಯನೀವಾರಭತ್ತದಿನ್ದಲೂ, ಹಕ್ಕಲನಾಯ್ದ ಭತ್ತಲದಿನ್ದಲೂ ಬದುಕುವುದು (ಋತ Nr.).

  2. 2.
    2.

    ಹಕ್ಕಲ್. = ಅಕ್ಕಲು, ಅಂಗುಲ. the state of being separate or more or less apart, etc. (Bh. 6, 4, 44; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಕ್ಕಲ್.
    2. ಹಾಳಾಗಲು ಬಂದ ಬೆಳೆ.
    3. ಚೆಲ್ಲಾಡಿರುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada