ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಟ

ಉಚ್ಚಾರಣೆ: haṭa
ಮೂಲ: Sk. haṭha- <? M3.572

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being firmly resolved, determined; firmness of the mind; resoluteness.

  2. 2.
    noun

    the quality or state of being obstinate or being unreasonably adhering to one's purpose, opinion; stubbornness.

  3. 3.
    noun

    an instance of being stubborn.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (wish) obstinacy, stubbornness, obduracy

ಕಿಟ್ಟೆಲ್ ನಿಘಂಟು

  1. 1.

    = ಅಟ 3. Tbh. of ಹಠ. obstinacy; obstinate insisting upon (C.; Mhr.; B. 2, 49. 50). ನೀನು ಮೊಲೆ ಬೇಡಿ ಹಟ ಮಾಡಿದಾಗ (B. 1, 24). ಹಟ ಹಿಡಿಯುವವನಿಗೆ ಅನೇಕಪ್ರಕಾರದ ದುಃಖಗಳು ಉಣ್ಟಾಗುವವು (4, 190). ಹಟ ಮಾಡಿ. ಮಾಡಿ, ಮಠ ಮಾರಿಸಿ ಕೊಣ್ಡ. -ಸಟವಿದ್ದವನಿಗೆ ಹಟವು ಯಾಕೆ? (Prvs.). — ಹಟತಟೆ. obstinate insisting upon and contending for; importunity (S. Mhr.; Mhr. ಹಟತಟ). — ಹಟಮಾರಿ. an obstinate, stubborn person (My.; B. 2, 49; 4, 76). — ಹಟಮಾರಿತನ. obstinacy, stubbornness (My.; B. 2, 50). — ಹಟವಾದಿ an extremely stubborn person (My.; Mhr.). ಚಲವಾದಿಯ ಸಂಗಡ ಹಟವಾದಿ ಸೇರಿದ ಹಾಗೆ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಛಲ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada