ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಟ್ಟಿ

ಉಚ್ಚಾರಣೆ: haṭṭi
ಮೂಲ: Ka. < OK paṭṭi D3868

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಹಟ್ಟ.

  2. 2.
    noun

    a cow-shed.

  3. 3.
    noun

    a place of protection; a shelter.

  4. 4.
    noun

    a place (as a village, hamlet, etc.) where cowherds live.

  5. 5.
    noun

    a little house of the crudest kind.

  6. 6.
    noun

    (in gen.) a dwelling place; a house.

  7. 7.
    noun

    the front yard of a house.

  8. 8.
    noun

    a group of houses or a hamlet.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (arch.) cow-shed (behind or near a house) 2 (geo.) locality where people belonging to a lower community in a village live 3 (geo.) hamlet, village 4 (arch.) servants’ quarter attached to a large house ű ನಿಮ್ಮ ಹಟ್ಟಿಯಲ್ಲಿ ಎಷ್ಟು ಜನರಿದ್ದೀರಿ ? How many people you live in your locality?

ಕಿಟ್ಟೆಲ್ ನಿಘಂಟು

  1. 1.

    = ಅಟ್ಟಿ 1, ಪಟ್ಟಿ q. v., ಪಟ್ಟೆ 3. a cow-shed, an abode, etc. (Bp. 60, 26. 29. 45; C.). [ಹಟ್ಟಿಯ ಹೊರಗೆ ಬೆನವನ ಪೂಜೆ ಮಾಡಿ, ತಿಪ್ಪೆಯೊಳಗೆ ಬಿಟ್ಟನ್ತಾಯಿತ್ತು Cv. 231]. ಜೀವಧನಂಗಳ ಹಟ್ಟಿ (ಗೋಸ್ಥಾನಕ Nr.). ಹಟ್ಟಿಯ ಅಂಗಳ (ಅಂಗಣ ಚತ್ವರ, ಅಜಿರ Si. 110). see ತುರು-.ಹಟ್ಟಿಗೆ ಗತಿಯಿಲ್ಲದವ ಮಠ ಕಟ್ಟ್ಯಾನೇ? -ಹಟ್ಟೀಲಿ ಹುಟ್ಟಿದ್ದಲ್ಲ ಕ್ರಯಕ್ಕೆ ಕೊಣ್ಡದ್ದಲ್ಲ. -ಪರಮಗತಿಯೆಮ್ಬದು ನೆರಮನೇ ಹಟ್ಟಿಯೋ?ಬಿಟ್ಟಿಯಾಳು ಆದರೆ ಹಟ್ಟಿ ಕಟ್ಟ ಬಾರದೇ? -ಮಟ್ಟು ತಿಳಿದ ನಾಯಿ ಹಟ್ಟೀಲಿ ಇದ್ದೀತೇ? (Prvs.).

  2. 2.

    a petty market or fair (Sk.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದನ, ಕುರಿ ಮೊದಲಾದುವುಗಳನ್ನು ಕೂಡಿಹಾಕುವ ಸ್ಥ¼.
    2. ಚಿಕ್ಕಹಳ್ಳಿ.
    3. ಗುಡಿಸಿಲು.
    4. ಮನೆ.
    5. ಮನೆಯ ಮುಂಭಾಗ.
    6. ವಠಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada