ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಡಗು

ಉಚ್ಚಾರಣೆ: haḍagu
ಮೂಲ: + kaṭṭe

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any vessel of considerable size (larger than a boat), propelled by sails or powered by an engine, navigating deep water; a ship.

  2. 2.
    noun

    a place where one normally lives in.

  3. 3.
    noun

    a place or region that is richer or more comfortable to live in than other places or regions.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (boat) ship, large boat

ಕಿಟ್ಟೆಲ್ ನಿಘಂಟು

  1. 1.

    = ಪಡಗು, etc. a ship, etc. [Tu.]; (ಯಾನಪಾತ್ರ, ಪೋತ Nr.; ಪೋತ, ಭೈತ್ರ, ಪ್ರವಹಣ Mr. 407; ಶಾರದ, ಭೈತ್ರ Nn. 28; ಶಮ್ಬ, ಸುಭೈತ್ರ 119; ಕೂಟ, ಭೈತ್ರ 152; ನೌ,ತರುಣಿ, ತರಿ Si. 83; ನಾವೆ, ಯಾನಪಾತ್ರ G.; C.; B. 3, 116). ಹಡಗಿನ ಮುಖ (ಕೋಟಿಪಾತ್ರ Mr. 408); ಹಡಗಿನ ಪಿನ್ದು (ಚುಕ್ಕಣ 408); ಹಡಗಿನ ಅಡಿಪ ಅಟ್ಟಣಂ (ತರ್ಪಣ 408); ಹಡಗಿನ ಇದ್ದೆಸೆ (ಮಂಗ, ಪುಲಿಂಗ 408). ಹಡಗು ನಡಿಸುವವನು (ಕರ್ಣಧಾರ, ನಾವಿಕ Si. 84); ಹಡಗು ನಡಿಸುವ ಗಡೆ (ನೌಕಾದಣ್ಡ, ಕ್ಷೇಪಣಿ 84). ಹಡಗುಗಳ ಭೇದ (ಪಾರು Ct. I, 77).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಪಡಂಗು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada