ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಡಪ

ಉಚ್ಚಾರಣೆ: haḍapa
ಮೂಲ: Ka. D64

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a small bag to keep arecanut and beetle leaves.

  2. 2.
    noun

    the plant Mitragyna parvifolia ( =Stephegyne parvifolia) of Rubiaceae family; water cadamba.

  3. 3.
    noun

    any small hand-bag.

  4. 4.
    noun

    a small bag or box used by barber to keep his instruments; a barbeṛs kit.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (contain) 1 tiny bag for keeping betel leaf and areca nut 2 barber’s handbag

ಕಿಟ್ಟೆಲ್ ನಿಘಂಟು

  1. 1.

    = ಅಡಪ. a small bag, etc. (ಬಿತ್ತರದ ತಾಮ್ಬೂಲಸಂಗ್ರಹಂ Mr. 265; Bp. 1, 46; 12, 10). ಹಡಗ ಹಡಪಲ್ಲ, ಮಡದಿ ರಾಣಿಯಲ್ಲ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಡಕೆ ಎಲೆಯ ಚೀಲ.
    2. ಕೈಚೀಲ.
    3. ಕ್ಷೌರಿಕನ ಸಲಕರಣೆಯ ಚೀಲ.
    4. ಒಂದು ಬಗೆಯ ಕಜ್ಜಿ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada