ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಡಿ

ಉಚ್ಚಾರಣೆ: haḍi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಹಡು3.

  2. 2.
    noun

    the movable structure fixed to the door-frame, window-frame, etc., usu. with hinges, for opening or closing entrance to a building, room, etc.; a door.

  3. 3.
    noun

    that which is equal, similar.

  4. 4.
    noun

    the frame of a door.

  5. 5.
    noun

    the quality of resembling or being equal; resemblance; likeness; equality.

  6. 6.
    noun

    that which is or can be used as an alternative to; that with which something can be replaced perfectly or almost perfectly.

  7. 7.
    noun

    a place for entering; door, gate, etc.; an entrance.

  8. 8.
    noun

    a thing made just like another; imitation of an original; full reproduction or transcription; a copy; a replica; a fascimile.

ಕಿಟ್ಟೆಲ್ ನಿಘಂಟು

  1. 1.
    1.

    = ಹಡೆ, etc. to get, etc. ಹಡಿಯಲ್ ಪಟ್ಟುದು (ಲಬ್ಧ, ಪ್ರಾಪ್ತ, ವಿನ್ನ, ಭಾವಿತ, ಆಸಾದಿತ, ಭೂತ Nr.). ದಳವೂ ದಪ್ಪವೂ ಅಗಲವೂ ಇರಬೇಕು, ಕಾಸು ಮೂರು ಕ್ರಯ ಹಡಿಯಬೇಕು (Prv.).

  2. 2.
    2.

    = ಪಡಿ 3. a door. ಹಡಿಗೆ ಅಡ್ಡಲಿಕ್ಕುವ ಅಗುಳು (ಅರ್ಗಲ Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬಾಗಿಲಿನ ಕದ,- ರೆಕ್ಕೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada