ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಣ

ಉಚ್ಚಾರಣೆ: haṇa
ಮೂಲ: haṇa + + kāsu + saciva

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any substance or article used as money, as bank notes, checks, etc.; money.

  2. 2.
    noun

    a usu. round piece of metal with a distinctive stamp, and of a fixed value and weight, issued by a government as money; a coin.

  3. 3.
    noun

    the money in circulation in any country.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (money) money

ಕಿಟ್ಟೆಲ್ ನಿಘಂಟು

  1. 1.

    (ಹಣೆ 2?). — ಹಣಕಲ್ಲು. the coarse stones or particles that in winnowing appear on the mor̤a (My.).

  2. 2.

    = ಪಣ 2. money (ಪಣ Nr.; C.); four āṇes and eight kāsus (My.); wealth. ಹಣದ ಬಡ್ಡಿ (ಅರ್ಥ ಪ್ರಯೋಗ Si. 299); ಹಣದ ಆಸ್ತಿ (ದ್ರವ್ಯ, ವಿತ್ತ etc. 330). ಹಣಕ್ಕೊನ್ದೀಸವಿಪ್ಪಣಕ್ಕೊನ್ದು ಬೇಳೆಯು ತ್ರಿಣಯನ ಮಕುಟವಾದರಕ್ಕಸಾಲೆಯ ಟೊಣೆಯದೆ ಬಿಡನು (see Sp. s. ಟೊಣೆ). ಹೊನ್ನು ಹಣವುಣ್ಟೆನಗೆ, ಸಾಯಲಾರೆನು (Dp. 4) ಹಣದಿನ್ದ ರುಣ ಆಗುವದು, ಗುಣದಿನ್ದ ಮೋಕ್ಷ ಆಗುವದು. - ಹಣವುಳ್ಳವನ ಹೈಣ್ಡತಿಯಾದರೂ ರುಣವಿದ್ದಷ್ಟೇ ಸಿಕ್ಕೀತು. -ಹಣವಿದ್ದವನಿಗೆ ಗುಣವಿಲ್ಲ, ಗುಣವಿದ್ದವನಿಗೆ ಹಣವಿಲ್ಲ. -ಹಣವಿಲ್ಲದವನು ಹೆಣಕ್ಕಿನ್ತ ಕಡೆ. ಹಣವೆನ್ದರೆ ಹೆಣ ಬಾಯ ಬಿಡುತ್ತದೆ. -ಹಣವಿದ್ದವಗೆ ತಿರುಪತಿ, ಋಣವಿದ್ದವಗೆ ಕಾವೇರಿ. -ಪಣ ಕಟ್ಟುವವನ ಹತ್ತರ ಹೆಣಗಬಹುದು, ಹಣಕೂಡಿಸುವವನ ಹತ್ತರ ನಿಲ್ಲಲಾಗದು. -ಪೆಟ್ಟಿಗೆ ತುಮ್ಬ ಹಣವಿದ್ದರೂ ಕಟ್ಟಿಗೆ ಹೊರ್ತು ಗತಿಯಿಲ್ಲ. -ಮಣವಿಲ್ಲದೆ ಕಣ್ಡಿಯಿಲ್ಲ, ಹಣವಿಲ್ಲದೆ ವರಹವಿಲ್ಲ. -ಬೊಕ್ಕಸದಲ್ಲಿ ಹಣ ಉಣ್ಟೆನ್ದರೈ ಅಕ್ಕಸಾಕ್ಯಾಳೇ? -ಕತ್ತೆ ಚಿತ್ರ ಗಾರನ ಮಿಣ್ಡ, ಹಣ ನೋಟಗಾರನ ಮಿಣ್ಡ, ಟವಣೆ ಶಾನಭೋಗನ ಮಿಣ್ಡ (Prvs.). ದೊಡ್ಡ ಮನಸುಳ್ಳವರೂ ಶ್ರೀಮನ್ತರೂ ಅವಳಿಗೆ ಬಹಳ ಹಣವನ್ನು ಇನಾಮು ಕೊಟ್ಟರು; ಅವಳ ದಯಗುಣಕ್ಕೂ ಶೂರತನಕ್ಕೂ ಮೆಚ್ಚಿ. ಕೆಲವರು ತಮ್ಮ ತಮ್ಮೊಳಗೆ ಪಟ್ಟಿ ಹಾಕಿ, ಆ ಹಣವನ್ನು ಆಕೆಗೆ ಮುಟ್ಟಿಸಿಕೊಟ್ಟರು (B. 5, 157). see Bp. 28, 5; 29, 15. — ಹಣವಡ್ಡ. -ಅಡ್ಡ. a haṇa and an aḍḍa i. e. seven āṇes (My.). ಹಾದಿಜಗಳ ಹಣವಡ್ಡ (or ಹಣಹಾಗ), ಬೀದಿಜಗಳ ಮುಪ್ಪಾಗ. -ಹರೆಯಕ್ಕೆ ಹನ್ದಿ ಹಣ ವಡ್ಡ. -ಹಾದಿಜಗಳ ಹಣವಡ್ಡಕ್ಕೆ ಕೊಣ್ಡು ಕೊಣ್ಡರು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಧನ.
    2. ಒಂದು ನಾಣ್ಯ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada