ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಣಿಕು

ಉಚ್ಚಾರಣೆ: haṇiku
ಮೂಲ: Ka.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to fall or sink down as from weight or pressure.

  2. 2.
    verb

    to look through a small opening stealthily or from a place of hiding; to peep.

  3. 3.
    verb

    to bend oneself; to turn or be turned from a straight line; to become crooked.

  4. 4.
    verb

    to shrink oneself from fear.

  5. 5.
    verb

    to draw back; to turn away; to cower, as from fear.

  6. 6.
    verb

    to wait for (something slyly or stealthily).

  7. 7.
    verb

    to keep oneself out of sight as from fear.

  8. 8.
    verb

    to fear; to be afraid of.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (view) to peep in

ಕಿಟ್ಟೆಲ್ ನಿಘಂಟು

  1. 1.

    = ಇಣಿಕು, ಹಣಕು, ಹಣಿಗು, ಹಣಗು 1, ಹಣುಂಗು, ಹಳುಂಗು, ಹಿಣಿಕು. to look slyly, etc. ನೆನಪಿಲ್ಲದ ಕೆಲಸ ಹಣಿಕಿದರೆ ಆದೇತೇ? (Prv.). — ಹಣಿಕಿ ನೋಡು. = ಹಣಕಿ ನೋಡು, q. v. (My.; B. 5, 39).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada