ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಣೆ

ಉಚ್ಚಾರಣೆ: haṇe
ಮೂಲ: Ka. D3896

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that part of a stem of a tree, from where the woody extension grows.

  2. 2.
    noun

    the part of the face above the eyebrows; the forehead.

  3. 3.
    noun

    a manually operated instrument working on the principle of the lever, used for lifting water from below, usu. from a well; a water-lift.

  4. 4.
    noun

    a place where animals live.

  5. 5.
    noun

    the top part of the skull or head; the crown.

  6. 6.
    noun

    land that is suitable for ploughing; arable land.

  7. 7.
    noun

    an abrasive stone for sharpening knives or other edged tools; a whetstone.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) 1 forehead 2 sinciput

ಕಿಟ್ಟೆಲ್ ನಿಘಂಟು

  1. 1.
    1.

    = ಪಣೆ 2, ಹಣಿ 1. the upper part of the stem of a tree. ಪ್ರಘಾಣ, ಸ್ಕನ್ಧ ಎನ್ದೊಡೆ ಮರದ ಹಣೆ; ಮರದ ಹಣೆಯಿಂ ಕೆಳಗೆ ಪ್ರಕಾಣ್ಡ ಎಮ್ಬುದು (Hlā.). see Nn. s. ಸ್ಕನ್ಧ.

  2. 2.
    2.

    = ಪಣೆ 3. a haunt or lair of wild beasts (ಮಿಗವಕ್ಕೆ Kp. 52; ಮಿಗಮಿರ್ಪ ತಾಣ Śm. 31; ಮಿಗದಾಣ 96; Rśv. 5, 80 va.).

  3. 3.
    3.

    = ಅಣೆ 2, ಪಣೆ 1, ಹಣಿ 4. the forehead (ಅಲಿಕ, ಲಲಾಟ, ಭಾಲ, ನೊಸಲು Mr. 318; ನೀಚಕಿ Hlā.; ನೈಚಿಕೆ Mr. 179; ನೊಸಲ್ Śm. 96; ಲಲಾಟ, ಅಲಿಕ, ಗೋಧಿ Si. 214; Bp. 37, 14; 56, 6; J. 11, 41; B. 4, 83; C.). ಹಣೆಯ ಮೇಲೆ ಜೋಲಾಡುವ ಮುಂಗುರುಳು (ಭ್ರಮರಕ Si. 215); ಹಣೆಗೆ ಇಟ್ಟು ಕೊಳ್ಳುವ ತಿಲಕ (ತಮಾಲಪತ್ರ, etc. 226); ಆನೆಯ ಹಣೆ (ಅವಗ್ರಹ, ಲಲಾಟ 270); ಹಣೆಯ ಮೂಳೆ (ಶಂಖ 408). ಹಣೇಲಿಲ್ಲದ್ದು ಹಣಕಿದರೆ ಸಿಕ್ಕೀತೇ? -ಮಣೇಲಿ ಕುಣ್ಡ್ರಲಿಕ್ಕೆ ಹಣೆಲಿಲ್ಲದವ ಸಿಂಹಾಸನ ಏರ್ಯಾನೇ? (Prvs.). — ಹಣೆಕಟ್ಟು. the form of the forehead (My.). — ಹಣೆಗೆ ಗಟ್ಟಿಸಿ ಕೊಳ್ಳು. to affix to one's forehead, i. e. to use (said contemptuously, My.). ಇನ್ಥವನು ಈ ಸಾವುಕಾರನ ಬದುಕು ತಕ್ಕೊಣ್ಡು, ಏನು ಹಣೆಗೆ ಗಟ್ಟಿಸಿಕೊಳ್ಳುವನೆಮ್ಬದನ್ನು ದಣಿಯರು ಆಲೋಚಿಸತಕ್ಕದಿತ್ತು (B. 4, 170). — ಹಣೆಗೆ ಬಡುಕೊಳ್ಳು. = ಹಣೆಗೆ ಗಟ್ಟಿಸಿ ಕೊಳ್ಳು. (My.). — ಹಣೆಗೆ ಹೊಡಕೊಳ್ಳು = ಹಣೆಗೆ ಬಡುಕೊಳ್ಳು. (My.). — ಹಣೆಬರಹ. the writ on (a person's) forehead: destiny, fortune (C.). — ಹಣೆಬಾರ. = ಹಣೆಬರಹ. (My.; ಪ್ರಾರಬ್ದ Cb.). — ಹಣೆಬೊಟ್ಟು. an ornamental or sectarial round mark on the forehead (ಅಪಾಂಗ, ತಿಲಕ Si. 409). — ಹಣೆವೊನ್ದು. -ಒನ್ದು (or ಪೊನ್ದು). to cause the forehead to join or touch another's feet (in greeting, Bp. 48, 30; 61, 60). — ಹಣೆಹಗ್ಗ. a rope tied to a bullock's forehead (by which it is guided, C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೊಸಲು.
    2. ಕಾಡು ಮೃಗಗಳು ಮಲಗುವ ಸ್ಥಳ.
    3. ನೀರನ್ನು ಎತ್ತುವ ಸಾಧನ.
    4. ಸಾಣೆ ಹಿಡಿಯುವ ಕಲ್ಲು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada