ಹಣ್ಡೆ
ಕಿಟ್ಟೆಲ್ ನಿಘಂಟು
-
1.
= ಹಣ್ಡಾ, etc. (My.; B. 4, 52). ಕಾಜಿನ ಹಣ್ಡೆ (G. 127); ಭಂಗಾರದ ಹಣ್ಡೆ (579). ಹಣ್ಡೆ ತುಮ್ಬ ನೀರು ಮಿನ್ದರೂ ಮಣ್ಡೇ ಕೂದಲು ಬೆಳೆಯಲೇ ಇಲ್ಲ. -ಹಣ್ಡೆ ತುಮ್ಬಿದ ಮುಣ್ಡೆ ಉಣ್ಣದೆ ಬಿಡಳು. - ಹಣ್ಡೇ ನೀರು, ಮಣ್ಡೇ ಅಡಿಗೆ,-ಹಣ್ಡೇ ಮಾರ ಬೇಡ, ಮುಣ್ಡೆಗೆ ಹಾರ ಬೇಡ. -ಹಣ್ಡೆಯಲ್ಲಿ ಕರಿಯಲಿಲ್ಲ, ಹಿಣ್ಡಿನಲ್ಲಿ ಕೂಡಲಿಲ್ಲ (Prvs.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada