ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹತ್ತಿ

ಉಚ್ಚಾರಣೆ: hatti
ಮೂಲ: Ka. *D3976

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the soft, white seed hairs filling the seedpods of the plant Gossypium arboreum ( = G. nanking, = G. purpurascence) of Malvaceae family; cotton.

  2. 2.
    noun

    a group of people or things classified on some basis; a class; a division.

  3. 3.
    noun

    the plant itself.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) cotton, soft white fibrous substance covering the seeds of the cotton plant

ಕಿಟ್ಟೆಲ್ ನಿಘಂಟು

  1. 1.
    1.

    = ಪತ್ತಿ etc. cotton in the pod, or not cleared from the seed; cotton in general (ಪಿಚವ್ಯ, ಬಾದರ, ಕರ್ಪಾಸ Hlā.; ಕಾರ್ಪಾಸ, ಪಿಚವ್ಯ, ಬಾದರ Mr. 128; ಪಿಚುಲ Nn. 107; ತೂಲ Ct. I, 79; C.; B. 4, 26). ಹತ್ತಿಯ ಗಿಡು (ತುಣ್ಡಿ ಕೇರಿ, ಸಮುದ್ರಾನ್ತೆ, ಕಾರ್ಪಾಸಿ, ಬದರೆ Nr.). ಹತ್ತಿಯಿನ್ದ ಆದ ಸೀರೆ (ಕಾರ್ಪಾಸ, ಬಾದರ Hlā.). ಒಕ್ಕಲಿಗನು ಹೊಲದೊಳಗೆ ಹತ್ತೀ ಬಿತ್ತಿದನು; ಪಯ್ರು ಬೆಳೆದು, ಹತ್ತಿ ಒಡೆದ ಬಳಿಕ ಕೂಲಿಯ ಹೆಂಗಸರು ಹತ್ತೀ ಬಿಡಿಸಿದರು (B. 4, 178). ಹತ್ತಿ ನೂಲ ಬೇಕು, ಮುತ್ತಯ್ದೆ ಹಾಡಬೇಕು. -ಹತ್ತಿ ತೂಗುವಲ್ಲಿ ನೊಣಕ್ಕೆ ಉಪವಾಸ. -ಹತ್ತಿಗೂ ಮುತ್ತಿಗೂ ಹಾಕಿದ ಹಣ ಯಾತಕ್ಕೂ ಬಾರದು. -ಅದರೆ ಹೋದರೆ ಹತ್ತಿ ಬೆಳದರೆ, ಅಜ್ಜೀ, ನಿನಗೊನ್ದು ಪಟ್ಟೇ ಸೀರೆ. - ಹೊಲದ ಹತ್ತಿ ಹೊಲದಲ್ಲೇ! ನಿನಗೆ ಮೊಳ ಉದ್ದ, ನನಗೆ ಮಾರುದ್ದ! ಅನ್ದ ಹಾಗೆ (Prvs.). — ಹತ್ತಿ ಕಾಯಿ. an unripe cotton pod (My.). — ಹತ್ತಿಕಾಳು cotton seed (C.; B. 2, 19; 3, 17). — ಹತ್ತಿಗಿಡ. the Indian cotton plant, Gossypium herbaceum Lin. (ಕರ್ಪಾಸಿ G.; ತುಣ್ಡಿಕೇರಿ, etc. Si. 150; My.). — ಹತ್ತಿಗೇಡು. -ಕೇಡು. ruin or waste of cotton. ಬತ್ತಿ ಹೆತ್ತುಪ್ಪವನು ಹತ್ತಿಸಿದ ಫಲವೇನು?ನಿತ್ಯ ನೆಲೆಗೊಳದೆ ಭಜಿಸುತಿರಲ್ ಆಪೂಜೆ ಹತ್ತಿಗೇಡೆನ್ದ (Sp.). — ಹತ್ತಿ ಬಿಡಿಸು. to pull off or pluck cotton (B. 4, 178); to dress cotton (My.). — ಹತ್ತಿ ಬೀಜ. = ಹತ್ತಿ ಕಾಳು. (My.). — ಹತ್ತಿ ಬೆಳೆ. a cotton crop (C.; B. 4, 26).

  2. 2.
    2.

    nearness, proximity. ಹತ್ತಿಗೆಅಯ್ತನ್ದು (Bp. 46, 8). cf. ಹತ್ತೆ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅರಳೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada